UK Suddi
The news is by your side.

ಡಿವೈಡರ್ ಗೆ ಕಾರು ಡಿಕ್ಕಿ ಸ್ಥಳದಲ್ಲೆ ಇಬ್ಬರ ಸಾವು: ಮೂವರ ಸ್ಥಿತಿ ಚಿಂತಾಜನಕ.

ದಾವಣಗೆರೆ: ಡಿವೈಡರ್ ಗೆ ಕಾರ್ ಡಿಕ್ಕಿ ಹೋಡೆದು ಇಬ್ಬರು ಸ್ಥಳದಲ್ಲೇ ಸಾವನಪ್ಪಿ, ಮೂವರು ಗಂಬೀರ ಗಾಯಗೊಂಡ ದುರ್ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ಜಾಕ್ ವೆಲ್ ಬಳಿ ನಡೆದಿದೆ

ಬಾಬುಗೌಡ, ವೀರೇಶ್ ಮೃತ ದುರ್ದೈವಿಗಳು, ಶ್ರೀದೇವಿ, ಇಮ್ರಾ ಬಾಯಿ ಹಾಗೂ ನಾಲ್ಕು ವರ್ಷದ ಬಾಲಕ ರಿಷಬ್ ಎಂಬುವವರಿಗೆ ಗಂಬೀರ ಗಾಯಗಳಾಗಿವೆ. ಗಾಯಾಳುಗಳು ದಾವಣಗೆರೆ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಕುರಿತು ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments