UK Suddi
The news is by your side.

ಪರವಾನಿಗೆ ಇಲ್ಲದೆ,ನಿರ್ಭಯವಾಗಿ ಮದ್ಯ ಮಾರಾಟ ನಿಷೇದ ಮಾಡಬೇಕೆಂದು ಮನವಿ.

ಬಳ್ಳಾರಿ:ಕರ್ನಾಟಕ ವಿಶ್ವ ನಿರ್ಮಾಣ ಸೇನೆ,ಅಯೂಬ್ ಪೀರಜಾದೆ ಬಳಗದಿಂದ ಬಳ್ಳಾರಿ ಜಿಲ್ಲಾ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಮದ್ಯ ಮಾರಾಟ ನಿಷೇಧಿಸುವಂತೆ ಮನವಿ ಸಲ್ಲಿಸಲಾಯಿತು.

ಬಳ್ಳಾರಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಮತ್ತು ತಾಲೂಕುಗಳಲ್ಲಿ ಪರವಾನಿಗೆ ಇಲ್ಲದೆ,ನಿರ್ಭಯವಾಗಿ ಮದ್ಯ ಮಾರಾಟ ನಿಷೇದ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನ ಕಾರ್ಯದರ್ಶಿ ಮಹಮ್ಮದ್ ರಫಿ,ರಾಜ್ಯ ಯುವ ಘಟಕ ಅಧ್ಯಕ್ಷರು ಟಿ.ತಸ್ವೀರ್,ಜಿಲ್ಲಾ ಅಧ್ಯಕ್ಷರು ಜಾಕಿರ್,ಕಾರ್ಯಾಧ್ಯಕ್ಷರು ಫೈರೋಜ್ ಖಾನ್.ಶೌಕತ್,ಗಾದಿಲಿಂಗಪ್ಪ ,ಸಂಡೂರ್ ಪ್ರಧಾನ ಕಾರ್ಯದರ್ಶಿ ಎರ್ರಿಸ್ವಾಮಿ ಉಪಸ್ಥಿತರಿದ್ದರು.

Comments