UK Suddi
The news is by your side.

ಬೈಲಹೊಂಗಲ: ಶರಣ ಮಡಿವಾಳ ಮಾಚಿದೇವ ಜಯಂತಿ ಆಚರಣೆ.

ಬೈಲಹೊಂಗಲ: ತಾಲೂಕಿನ ಹೋಳಿನಾಗಲಾಪೂರ ಗ್ರಾ.ಪಂ ಯಲ್ಲಿ ಶುಕ್ರವಾರ ಮಹಾನ ಶರಣ ಮಡಿವಾಳ ಮಾಚಿದೇವ ಜಯಂತಿಯನ್ನು ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಗ್ರಾ.ಪಂ ಅಧ್ಯಕ್ಷೆ ಕಸ್ತೂರಿ ಕಡತಾಳ, ನಾಗಪ್ಪ ಗುರುಸ್ವಾಮಿ, ಮಲ್ಲಪ್ಪ ಮಡಿವಾಳರ, ರಾಯಪ್ಪ ಕೆಂಚನ್ನವರ, ಶಂಕರ ಭಂಗಿ, ಸುರೇಶ ದೇಮಣ್ಣವರ, ಕರೆಪ್ಪ ಮರೆಪ್ಪನ್ನವರ, ಪಿಡಿಓ ಎಲ್.ಎಂ.ವಗ್ಗರ, ಕಾರ್ಯದರ್ಶಿ ಸಿ.ಜಿ.ಹುಣಶಿಮರದ, ಇನ್ನಿತರು ಇದ್ದರು.

Comments