UK Suddi
The news is by your side.

ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸೋಮಲಿಂಗ ಬೇಡರ ನಡೆದು ಬಂದ ದಾರಿ.

ಬಾಗಲಕೋಟ:ಮಕ್ಕಳ ಸಾಹಿತ್ಯ ಸಮಾಗಮಾ ಬಾಗಲಕೋಟೆ ಜಿಲ್ಲಾ /ತಾಲೂಕ ಘಟಕ ಬಾಗಲಕೋಟೆ ಹಾಗೂ ಶಿರೂರ ಗ್ರಾಮದ ವಿವಿದ ವಿಧ್ಯಾಸಂಸ್ಥೆಗಳ ಸಹಯೋಗದಲ್ಲಿ ಬಾಗಲಕೋಟ ಜಿಲ್ಲಾ 14ನೇ ಮಕ್ಕಳ ಸಾಹಿತ್ಯ ಸಮ್ಮೇಳನವು ಶಿರೂರ ನಲ್ಲಿ ಜರುಗಲಿದ್ದು ಸಮ್ಮೇಳನದ ಸರ್ವಧ್ಯಕ್ಷರಾಗಿ ಆಯ್ಕೆಯಾಗಿರುವ
ಸೋಮಲಿಂಗ ಬೇಡರ ಅವರ ಬೆಳೆದು ಬಂದ ದಾರಿ.

ಸೋಮಲಿಂಗ ಬೇಡರ ಆಳೂರ ಅವರು 08-06-1969 ರಲ್ಲಿ ಜನಿಸಿದರು.ಎಂ.ಎ.ಬಿ.ಎಡ್ ಶಿಕ್ಷಣ ಮುಗಿಸಿದರು.ಪ್ರಸ್ತುತ ಇವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸ.ಹಿ.ಪ್ರಾ.ಶಾಲೆ ಢವಳೇಶ್ವರ 1998 ರಿಂದ 2015 ರವರೆಗೆ ಶಿಕ್ಷಕರಾಗಿ,
ಸ.ಹಿ.ಪ್ರಾ.ಶಾಲೆ ಮನ್ನಿಕೇರಿ 2015 ರಿಂದ ಇಲ್ಲಿಯವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಕಟಿತ ಕೃತಿಗಳು:
01. ಮುತ್ತಿನ ಮಳೆ ( ಕವನ ಸಂಕಲನ ) 2001
02. ಮುದ್ದಿನ ಹಕ್ಕಿ ( ಮಕ್ಕಳ ಕವನಗಳು ) 2006
03. ಹಕ್ಕಿ ಗೋಡು ( ಮಕ್ಕಳ ಕವನಗಳು ) 2010
04. ಸುಡುತ್ತಿದ್ದಾನೆ ಸೂರ್ಯ ( ಕವನ ಸಂಕಲನ )
05. ಬಂಗಾರ ಬಣ್ಣದ ಹಕ್ಕಿ ( ಮಕ್ಕಳ ಕಥನ ಕವನಗಳು )
06. ಬೆಳ್ಳಿ ಕಾಲುಂಗುರ ( ಮಕ್ಕಳ ಪೌರಾಣಿಕ ಕಥೆಗಳು ) ಅಚ್ಚಿನಲ್ಲಿ
ಪ್ರಕಟಿತ ಲೇಕನಗಳು:
01. ಕೈಬೀಸಿ ಕರೆಯುವ ಮಹಾಕೂಟೇಶ್ವರ – ಕರ್ಮವೀರ ವಾರ ಪತ್ರಿಕೆ
02. ಮಹಾಕೂಟದ ಅನ್ನಪೂರ್ಣೆಯರು – ಪ್ರಜಾವಾಣಿ
03. ಊರಾತು ಚಂದ ಇಲ್ದಂಗಾತು ಕೆಲಸ – ಪ್ರಜಾವಾಣಿ
04. ಮತ್ತೆ ಮತ್ತೆ ನೆನಪಾಗುವ ದಾರಿ ಬುತ್ತಿ – ಸಂಯುಕ್ತ ಕರ್ನಾಟಕ
05. ಎಲ್ಲಿ ಹೋದವೋ ಚಳಿಗಾಲದ ಆ ದಿನಗಳು – ಹೊಸ ದಿಗಂತ
06. ಬ್ಯಾಸಗಿ ದಿವಸಕ ಬೇವಿನ ಮರ ತಂಪ – ಸಂಯುಕ್ತ ಕರ್ನಾಟಕ
07. ಭೂಮಿ ತೂಕದ ಹೆಣ್ಣು ; ತಾಯಿ – ಹೊಸ ದಿಗಂತ
08. ಸಿಹಿ ಸಿಹಿ ಸೀತನಿ – ಸಂಯುಕ್ತ ಕರ್ನಾಟಕ
09. ಬಾದಾಮಿ ಬನಶಂಕರಿ ದೇವಿ ಜಾತ್ರೆ – ಸಂಯುಕ್ತ ಕರ್ನಾಟಕ
10. ಬೀಳಗಿ ತಾಲೂಕಿನ ಮುಳುಗಡೆಯ ದೇವಸ್ಥಾನಗಳು- ಪ್ರದಕ್ಷಿಣೆ
11. ಬೀಳಗಿ ತಾಲೂಕು ಕನ್ನಡ ಸಾಹಿತ್ಯ ನಡೆದು ಬಂದ ದಾರಿ – ಪ್ರಜಾಗುರಿ
12. ಭೀಮನಗೌಡ ಪಾಟೀಲ – ಬಾಗಲಕೋಟ ಜಿಲ್ಲೆಯ ಸ್ಮರಣೀಯ ಧಾರೆಗಳು – ವಾತಾಪಿ
13. ಊರ ತಳವಾರನಾಗಿ ಸಿಂಧೂರ ಲಕ್ಷ್ಮಣ- ¸ಸಾಂಸ್ಕøತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ
14. ಬಾಗಲಕೋಟ ಜಿಲ್ಲೆ : ಮಕ್ಕಳ ಸಾಹಿತ್ಯ- ಮಕ್ಕಳ ಸಾಹಿತ್ಯ ದರ್ಶನ
15. ಸೊನ್ನದ ಗೈಬುಸಾಬ ನದಾಫ – ಹಿಮ್ಮೇಳ ಕಲಾವಿದರು
16. ಮನ್ನಿಕೇರಿ ದಿಗಂಬರೇಶ್ವರ ಮಠ – ನೆಲದ ನಿಧಾನ
17. ಬೀಳಗಿ ಸಾಹಿತ್ಯ. ಬೀಳಗಿ ಗ್ರಾಮ ಚರಿತೆ

ಪತ್ರಿಕೆಗಳಲ್ಲಿ ಕವನಗಳು:
ಕಳೆದವ20 ವರ್ಷಗಳಿಂದ ನಿರಂತರವಾಗಿ ನಾಡಿನ ಬಹುತೇಕ ಹೆಸರಾಂತ ಪತ್ರಿಕೆಗಳಲ್ಲಿ 500 ಕ್ಕೂ ಹೆಚ್ಚು ಕವನಗಳು ಪ್ರಕಟವಾಗಿವೆ.

ಪತ್ರಿಕೆಗಳಲ್ಲಿ ಕತೆಗಳು:
01. ಹೀಗೋಂದು ಜಾತಿ ಪ್ರಮಾಣ ಪತ್ರ- ಸಂಯುಕ್ತ ಕರ್ನಾಟಕ
02. ನಾಟಕದವಳು – ಕರ್ಮವೀರ ದೀಪಾವಳಿ ವಿಶೇಷಾಂಕ
03. ಹೀಗೊಂದು ಪ್ರೇಮ ಕತೆ – ಪ್ರಜಾಗುರಿ
04. ಸಿಡಿಲು – ಕರ್ಮವೀರ
05. ಅವಿವೇಕಿ ರಾಜ – ಸುಧಾ
06. ಸಂಗೀತ ಹಾಡುವ ಹಕ್ಕಿ – ಸಂಯುಕ್ತ ಕರ್ನಾಟಕ
07. ಆರನೆಯ ಬೆರಳು – ಉದಯವಾಣಿ
08. ಬೆಳ್ಳಿ ಕಾಲುಂಗುರ – ಸುಧಾ

ಕವಿಗೋಷ್ಠಿಗಳಲ್ಲಿ:
01. ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಬಾದಾಮಿ
02. ಬಾಗಲಕೋಟ ಜಿಲ್ಲಾ ದೂರದರ್ಷನ ಕವಿಗೋಷ್ಠಿ ಜಮಖಂಡಿ
03. ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆ ಇಂಡಿ
04. ಬೀಳಗಿ ತಾಲೂಕಾ ಸಾಹಿತ್ಯ ಸಮಾವೇಶ
05. ಕೋಲಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಕೋಲಾರ
06. ಬಾಗಲಕೋಟ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ ಬೀಳಗಿ ಕಾವ್ಯ ಕುಂಚ ಗಾಯನ
07. ಚುಟುಕು ಸಾಹಿತ್ಯ ಸಮ್ಮೇಳನ ಬಾಳೆ ಹೊನ್ನೂರು
08. ಬಾಗಲಕೋಟ ಜಿಲ್ಲಾ ಪುಸ್ತಕ ಪರಿಷತ್ತಿನ ಕವಿಗೋಷ್ಠಿಗಳು
09. ಚಾಲುಕ್ಯ ಉತ್ಸವ ಬಾದಾಮಿ ಕವಿಗೋಷ್ಠ
10. ಬಾಗಲಕೋಟ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಂಟೂರು
11. ಬಾಗಲಕೋಟ ಹಬ್ಬದಲ್ಲಿ
12. ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನ ಇಂಡಿ
13. ಗಡಿನಾಡ ಉತ್ಸವ ಹಲಸಂಗಿ
14. ಬೀಳಗಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ ಬೀಳಗಿ
15. ಇಂಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಬೋಳೆಗಾಂವ
16. ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನ ಧಾರವಾಡ
ಮುಂತಾದ ಕಡೆಗಳಲ್ಲಿ ಕವನ ವಾಚನ ಮಾಡಲಾಗಿದೆ

ಸಂಘ ಸಂಸ್ಥೆಗಳಲ್ಲಿ:
01. ಮಕ್ಕಳ ಸಾಹಿತ್ಯ ಸಮಾಗಮ ಬೀಳಗಿ ಅಧ್ಯಕ್ಷ
ಪದಾಧಿಕಾರಿ
02. ಚುಟುಕು ಸಾಹಿತ್ಯ ಪರಿಷತ್ತು ಬೀಳಗಿ ಕೋಶಾಧ್ಯಕ್ಷ
03. ಶರಣ ಚೇತನ ವೇದಿಕೆ ಬೀಳಗಿ ಗೌರವ ಕಾರ್ಯದರ್ಶಿ
04. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಬೀಳಗಿ ಗೌರವ ಕಾರ್ಯದರ್ಶಿ
05. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ಸು ಬೀಳಗಿ ಗೌರವ ಕಾರ್ಯದರ್ಶಿ
06. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೀಳಗಿ ಅಧ್ಯಕ್ಷ

ಪ್ರಶಸ್ತಿ/ಸನ್ಮಾನಗಳು:
ಕರ್ನಾಟಕ ಪ್ರತಿಭಾ ಪ್ರತಿಷ್ಠಾನ ಬೆಂಗಳೂರು – ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ,ಮಕ್ಕಳ ಸಾಹಿತ್ಯ ಸಂಗಮ ವಿಜಯಪುರ – ದಿ. ಮನೋಹರ ಶಂ. ಬಿರಾದಾರ ದತ್ತಿ ಪ್ರಶಸ್ತಿ,ಸಂಯುಕ್ತ ಕರ್ನಾಟಕ ತಿಂಗಳ ಕಥಾ ಪ್ರಶಸ್ತಿ,ಕರ್ಮವೀರ ದೀಪಾವಳಿ ವಿಶೇಷಾಂಕ ಬಹುಮಾನ,ಢವಳೇಶ್ವರದಲ್ಲಿ ಉಜ್ಜಯನಿ ಜಗದ್ಗುರುಗಳಿಂದ ಹಾಗೂ ಆಳೂರಿನಲ್ಲಿ ಶ್ರೀಶೈಲ ಜಗದ್ಗುರುಗಳಿಂದ ಸನ್ಮಾನ,ಅಜೀಂ ಪ್ರೇಮಜಿ ಪೌಂಡೇಷನ್ ಬೆಂಗಳೂರು ಇವರಿಂದ ಕಲಿಕಾ ಖಾತ್ರಿ ಪ್ರಶಸ್ತಿ,ಗವಿಮಠ ಪ್ರತಿಷ್ಠಾನ ಮಧುರಖಂಡಿಯ ವೃತ್ತಿ- ಪ್ರವೃತ್ತಿ ಪ್ರಶಸ್ತಿ,ಅಡ್ವೈಸರ್ ಸಾಹಿತ್ಯ ಪ್ರಶಸ್ತಿ,ಬೀಳಗಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ,ಬೀಳಗಿ ತಾಲೂಕಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಬೀಳಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ,ಬಾಗಲಕೋಟ ಜಿಲ್ಲಾ ಮಕ್ಕಳ ಸಾಹಿತ್ಯ ಸಮಾಗಮದ,14ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ( ಶಿರೂರು ) ಸರ್ವಾಧ್ಯಕ್ಷತೆಯ ಗೌರವ ಮುಂತಾದವುಗಳು

ಹವ್ಯಾಸಗಳು:

ಕತೆ, ಕವನ, ಲೇಖನ, ಚುಟುಕು, ನಾಟಕ ರಚನೆ, ಚಿತ್ರಕಲೆ, ಉಪನ್ಯಾಸ, ನಿರೂಪಣೆ, ಸಾಂಸ್ಕøತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳ ಆಯೋಜನೆ ಮುಂತಾದವುಗಳು.

ವಿಳಾಸ:

ಸೋಮಲಿಂಗ ಬೇಡರ
ಬಸವೇಶ್ವರ ನಗರ ಬೀಳಗಿ
ತಾಲೂಕು – ಬೀಳಗಿ
ಜಿಲ್ಲೆ – ಬಾಗಲಕೋಟ
ಮೋ ಸಂ: 9741637606,7019273275

Comments