UK Suddi
The news is by your side.

ಮಹಾತ್ಮ ಗಾಂಧೀಜಿ ಆಕೃತಿಗೆ ಗುಂಡು ಹಾರಿಸುವ ಆತಂಕವಾದಿಗಳನ್ನು ಬಂಧಸಿ: SDPI ಆಗ್ರಹ.

ಬೆಳಗಾವಿ: ಗೋಡ್ಸೆಗೆ ಜೈಕಾರ ಕೂಗಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಆಕೃತಿಗೆ ಗುಂಡು ಹಾರಿಸುವ ರಾಷ್ಟ್ರ ವಿರೋಧಿ ಹಿಂದು ಮಹಾಸಭಾ ಆತಂಕವಾದಿಗಳನ್ನು ಬಂಧಿಸಿ, ಸಂಘಟನೆ ನಿಷೇಧಿಸುವಂತೆ ಎಸ್ ಡಿಪಿಐ ಆಗ್ರಹಿಸಿದೆ.

ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಅಹಿಂಸಾ ವಾದಿ, ಸಾತ್ವಿಕ ಮಹಾತ್ಮಾ ಗಾಂಧೀಜಿ ಅವರನ್ನು ಕೊಂದ ನಾತುರಾಮ್ ಗೋಡ್ಸೆಯನ್ನು ಆರಾಧಿಸುವ ಭಯೋತ್ಪಾದಕರು ನಮ್ಮ ಸಮಾಜದಲ್ಲೇ ಇದ್ದಾರೆ ಎಂದು ಎಸ್ ಡಿಪಿಐ ಆತಂಕ ವ್ಯಕ್ತಪಡಿಸಿತು. ಮೊಹಿನುದ್ದೀನ್ ಮುಜಾವರ, ಅಫ್ಜಲ್ ಪಠಾಣ ಇತರರು ಉಪಸ್ಥಿತರಿದ್ದರು.

Comments