UK Suddi
The news is by your side.

CBI ನೂತನ ಮುಖ್ಯಸ್ಥರಾಗಿ ರಿಷಿಕುಮಾರ್ ಶುಕ್ಲಾ ನೇಮಕ.

ನವದೆಹಲಿ:ಸಿಬಿಐ ಗೆ ನೂತನ ಮುಖ್ಯಸ್ಥರಾಗಿ ರಿಷಿಕುಮಾರ್ ಶುಕ್ಲಾ ಅವರನ್ನು ಕೇಂದ್ರ ಸರ್ಕಾರ ನೇಮಕಮಾಡಿದೆ.

1983ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ರಿಷಿಕುಮಾರ‍್ ಶುಕ್ಲಾ ಅವರು ಸದ್ಯ ಮಧ್ಯಪ್ರದೇಶ ಡಿಜಿಪಿಯಾಗಿ ಕೆಲಸ ಮಾಡುತ್ತಿದ್ದಾರೆ.

ಸಿಬಿಐ ನಿರ್ದೇಶಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ರಿಶಿ ಕುಮಾರ್ ಶುಕ್ಲಾ ಅವರನ್ನು ಪ್ರಧಾನಿ ಮೋದಿ ನೇತೃತ್ವದ ಉನ್ನತ ಮಟ್ಟದ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.

Comments