UK Suddi
The news is by your side.

“ಅಸುರ ಸಂಹಾರ” ಚಿತ್ರದಲ್ಲಿ ಮೂಡಲಗಿಯ ಯುವ ಕಲಾವಿದ.

ಮೂಡಲಗಿ(ಬೆಳಗಾವಿ):ಮೂಡಲಗಿ ಯುವ ಕಲಾವಿದ ಮಂಜುನಾಥ ಅಸುರ ಸಂಹಾರ ಚಿತ್ರದಲ್ಲಿ ನ್ಯೂಸ್ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದಾರೆ.

ಶ್ರೀ ಚಂಡಿಕೇಶ್ವರಿ ಕ್ರಿಯೇಷನ್ಸ್ ರವರ ಈ ಚಿತ್ರವನ್ನು ಹರಿಪ್ರಸಾದ್ ಸಹ ನಿರ್ಮಾಪಕರು ಡಿ ಬ್ರದರ್ಸ ಅವರು ನಿರ್ಮಾಣ ಮಾಡಿದ್ದು ಪ್ರದೀಪ್ ಅರಸು ರವರು ನಿರ್ದೇಶನ ಮಾಡಿದ್ದಾರೆ.ಚಿತ್ರದ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲೇ ಹಾಡುಗಳು ಬಿಡುಗಡೆಗೆ ಸಜ್ಜಾಗಿವೆ.
ಡೇರಿಂಗ್ ಸ್ಟಾರ್ ಧರ್ಮ ಅವರ ಸಹಯೋಗದೊಂದಿಗೆ , ಸಂಗೀತ ಲೋಕಿ, ಛಾಯಾಗ್ರಹಣ ಪ್ರವೀಣ ಶೆಟ್ಟಿ, ಸಂಕಲನ ವಿನಯಕುಮಾರ್ ಕೂರ್ಗ್, ಸಾಹಸ ಡಿಫ್ರೆಂಟ್ ಡ್ಯಾನಿ, ನೃತ್ಯ ಸ್ಟಾರ್ ಗಿರಿ ಇವರ ಕೈಚಳಕದಲ್ಲಿ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎನ್ನಲಾಗಿದೆ.

Comments