UK Suddi
The news is by your side.

ಕೂಡಲೇ ಸಿಎಂ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು.

ರಾಜನಹಳ್ಳಿ (ಹರಿಹರ): ಕಾಂಗ್ರೆಸ್ ಶಾಸಕರನ್ನು ಹಿಡಿದುಕೊಳ್ಳುವಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿದ್ದಾರೆ.

ಹೀಗೆ ಶಾಸಕರನ್ನು ಹಿಡಿದುಕೊಳ್ಳಲು ಆಗದಿದ್ದರೆ ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಬಹುದು ಸಮ್ಮಿಶ್ರ ಸರ್ಕಾರ ಮೇಲೆ ಸ್ವ ಪಕ್ಷಿಯರೆ ಸಿಡಿದು ನಿಂತಿದ್ದಾರೆ ಎಂದರು.

Comments