UK Suddi
The news is by your side.

ಮಾಣಕಾಪುರ ಶಾಲೆ ಕಟ್ಟಡ ನಿರ್ಮಾಣ ವಿವಾದಕ್ಕೆ ತೆರೆ.

ನಿಪ್ಪಾಣಿ(ಬೆಳಗಾವಿ):ತಾಲೂಕಿನ ಮಾಣಕಾಪುರದಲ್ಲಿ ಕನ್ನಡ ಶಾಲೆ ನಿರ್ಮಾಣಕ್ಕಾಗಿ ಉಂಟಾಗಿದ್ದ ಸಮಸ್ಯೆ ಬಗೆಹರಿದಿದೆ.

ಶನಿವಾರದಂದು ಚಿಂಚಣಿ ಸಿದ್ದ ಸಂಸ್ಥಾನ ಮಠದ
ಶ್ರೀ ಅಲ್ಲಮಪ್ರಭು ಸ್ವಾಮಿಜಿಗಳು,ನಿಪ್ಪಾಣಿ ಶಾಸಕಿಯರಾದ ಶಶಿಕಲಾ ಜೊಲ್ಲೆ,ಬಿಇಒ ಕೆ.ರಾಮನಗೌಡ,ಡಿಡಿಪಿಐ ಎಂ ಜಿ ದಾಸರ.
ಹಿರಿಯ ಸಾಹಿತಿ ಪ್ರೊ ಎಸ್ ವೈ ಹಂಜಿ,ಸಿದ್ದು ಪಾಟೀಲ,ಹಾಗೂ ನಿಪ್ಪಾಣಿ ಶಿಕ್ಷಕರ ಸಂಘದ ಅಧ್ಯಕ್ಷರು,ಕರವೇ ಅದ್ಯಕ್ಷರು,ಎಸ್ ಡಿ ಎಮ್ ಸಿ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ ಸಮಸ್ಯೆ ಬಗೆಹರಿಸಿ,ವಿವಾದಕ್ಕೆ ತೆರೆ ಎಳೆಯಲಾಯಿತು.

Comments