UK Suddi
The news is by your side.

ಕನ್ಮರೆಯಾಗಿದ್ದ ಶಾಸಕ ಮಹೇಶ ಕುಮಟಳ್ಳಿ ಪ್ರತ್ಯಕ್ಷ.

ಬೆಂಗಳೂರು: ಕಳೆದ ದಿನಗಳಿಂದ ಕನ್ಮರೆಯಾಗಿ ಕುತೂಹಲ ಮೂಡಿಸಿದ್ದ ಅಥಣಿ ಶಾಸಕ ಮಹೇಶ ಕುಮಟಳ್ಳಿ ಇಂದು ವಿಧಾನಸೌಧದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಬಹುದಿನಗಳ ನಂತರ ವಿಧಾನಸಭೆಗೆ ಆಗಮಿಸಿರುವ ಅವರನ್ನು ಇತರೆ ಶಾಸಕರು ಮಾತನಾಡಿಸಿ, ಎಲ್ಲಿಗಾದ್ರೂ ಹೋದ್ರೆ ನಮ್ಮನ್ನೂ ಕರೆದುಕೊಂಡು ಹೋಗ್ರೆಪಾ ಎಂದು ಕಿಚಾಯಿಸಿದರು.

Comments