UK Suddi
The news is by your side.

ಪದೇ ಪದೇ ಡಾಕ್ಟರ್ ಹತ್ತಿರ ಹೋಗ್ತೀರಾ..?: ಹಾಗಾದ್ರೆ ಇಲ್ಲಿವೆ ನೋಡಿ ಹೆಲ್ತ್ ಟಿಪ್ಸ್.

ಬಿಕ್ಕಳಿಕೆ ಬರುವುದೇ?-ಹುರುಳಿ ಕಷಾಯ ಸೇವಿಸಿರಿ.
ಕಫ ಬರುವುದೇ?-ಶುಂಠಿ ಕಷಾಯ ಸೇವಿಸಿರಿ.
ಹೊಟ್ಟೆಯಲ್ಲಿ ಹರಳಾದರೇ?-ಬಾಳೆದಿಂಡಿನ ಪಲ್ಯ ಸೇವಿಸಿರಿ.
ಬಿಳಿ ಕೂದಲೇ?-ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
ಮರೆವು ಬರುವುದೇ?-ನಿತ್ಯ ಸೇವಿಸಿ ಜೇನು.
ಕೋಪ ಬರುವುದೇ?-ಕಾಳು ಮೆಣಸು ಸೇವಿಸಿ.
ಮೂಲವ್ಯಾಧಿಯೇ?-ನಿತ್ಯ ಸೇವಿಸಿ ಎಳ್ಳು.
ಮುಪ್ಪು ಬೇಡವೇ?-ಗರಿಕೆ ರಸ ಸೇವಿಸಿ.
ನಿಶಕ್ತಿಯೇ?-ದೇಶಿ ಆಕಳ ಹಾಲು ಸೇವಿಸಿ.
ಇರುಳುಗಣ್ಣು ಇದೆಯೇ?-ತುಲಸಿ ರಸ ಕಣ್ಣಿಗೆ ಹಾಕಿ.
ಕುಳ್ಳಗಿರುವಿರೇ?-ನಿತ್ಯ ಸೇವಿಸಿ ನಿಂಬೆ ಹಣ್ಣು.
ತೆಳ್ಳಗಿರುವಿರೆ?-ನಿತ್ಯ ಸೇವಿಸಿ ಸೀತಾ ಫಲ.
ತೆಳ್ಳಗಾಗಬೇಕೇ?-ನಿತ್ಯ ಸೇವಿಸಿ ಬಿಸಿ ನೀರು.
ಹಸಿವಿಲ್ಲವೇ?-ನಿತ್ಯ ಸೇವಿಸಿ ಓಂ ಕಾಳು.
ತುಂಬಾ ಹಸಿವೇ?-ಸೇವಿಸಿ ಹಸಿ ಶೇಂಗಾ.
ಬಾಯಾರಿಕೆಯೇ?-ಸೇವಿಸಿ ತುಳಸಿ.
ಬಾಯಾರಿಕೆ ಇಲ್ಲವೇ?-ಸೇವಿಸಿ ಬೆಲ್ಲ.
ಸಕ್ಕರೆ ಕಾಯಿಲೆಯೇ?-ಬಿಡಿ ಸಕ್ಕರೆ, ಸೇವಿಸಿ ರಾಗಿ.
ರಕ್ತ ಹೀನತೆಯೇ?-ನಿತ್ಯ ಸೇವಿಸಿ ಪಾಲಕ್ ಸೊಪ್ಪು.
ತಲೆ ಸುತ್ತುವುದೇ?-ಬೆಳ್ಳುಳ್ಳಿ ಕಷಾಯ ಸೇವಿಸಿ.
ಬಂಜೆತನವೇ?-ಔದುಂಬರ ಚಕ್ಕೆ ಕಷಾಯ
ಸ್ವಪ್ನ ದೋಷವೇ?-ತುಳಸಿ ಕಷಾಯ ಸೇವಿಸಿ.
ಅಲರ್ಜಿ ಇದೆಯೇ?-ಅಮೃತ ಬಳ್ಳಿ ಕಷಾಯ ಸೇವಿಸಿ.
ಹೃದಯ ದೌರ್ಬಲವೇ?-ಸೋರೆಕಾಯಿ ರಸ ಸೇವಿಸಿ.
ರಕ್ತ ದೋಷವೇ?-ಕೇಸರಿ ಹಾಲು ಸೇವಿಸಿ.
ದುರ್ಗಂಧವೇ?-ಹೆಸರು ಹಿಟ್ಟು ಸ್ನಾನ ಮಾಡಿ.
ಕೋಳಿ ಜ್ವರಕ್ಕೆ-ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
ಕಾಲಲ್ಲಿ ಆಣಿ ಇದೆಯೇ?-ಉತ್ತರಾಣಿ ಸೊಪ್ಪು ಕಟ್ಟಿರಿ.
ಮೊಣಕಾಲು ನೋವು?-ನಿತ್ಯ ಮಾಡಿ ವಜ್ರಾಸನ.
ಸಂಕಟ ಆಗುವುದೇ?-ಎಳನೀರು ಸೇವಿಸಿ.
ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ?-ನಿತ್ಯ ಕೊಡಿ ಜೇನು.
ಜಲ ಶುದ್ಧಿ ಮಾಡಬೇಕೇ?-ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ,ಅದರಲ್ಲಿ ತುಳಸಿ ಎಲೆ ಹಾಕಿರಿ.
ವಾಂತಿಯಾಗುವುದೇ?-ಎಳನೀರು-ಜೇನು ಸೇವಿಸಿ.
ಭೇದಿ ತುಂಬಾ ಆಗುವುದೇ?-ಅನ್ನ ಮಜ್ಜಿಗೆ ಊಟ ಮಾಡಿ.
ಹಲ್ಲು ಸಡಿಲವೇ?-ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
ಕಾಮಾಲೆ ರೋಗವೇ?-ನಿತ್ಯ ಮೊಸರು ಸೇವಿಸಿ.
ಉಗುರು ಸುತ್ತು ಇದೆಯೇ?-ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.
ಎದೆ ಹಾಲಿನ ಕೊರತೆಯೇ?-ನಿತ್ಯ ಸೇವಿಸಿ ಎಳ್ಳು.
ಎಲುಬುಗಳ ನೋವೇ?-ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
ತುಟಿ ಸೀಳಿದಿಯೇ?-ಹಾಲಿನ ಕೆನೆ ಹಚ್ಚಿರಿ.
ಪಿತ್ತವೇ?-ಚಹಾ ಬಿಟ್ಟುಬಿಡಿ.
ಉಷ್ಣವೇ?-ಕಾಫಿ ಬಿಟ್ಟುಬಿಡಿ.
ಚಂಚಲವೇ?-ನಾಸಿಕದಲ್ಲಿ ದೇಶಿ ತುಪ್ಪ ಹಾಕಿ.
ಬಹು ಮೂತ್ರವೇ?-ದಾಲ್ಚಿನ್ನಿ ಕಷಾಯ ಸೇವಿಸಿ.
ಮೂತ್ರ ತಡೆಗೆ-ಜೀರಿಗೆ ಕಷಾಯ ಸೇವಿಸಿ.
ಆಯಾಸವೇ?-ಅಭ್ಯಂಗ ಸ್ನಾನ ಮಾಡಿ
ಹಿಮ್ಮಡಿ ಸೀಳುವುದೇ?-ಔಡಲ ಎಣ್ಣೆ ಸುಣ್ಣ ಕಲಸಿ ಲೇಪಿಸಿ

Comments