ಬಿಗ್ ಬ್ರೆಕಿಂಗ್: ಶಾಸಕ ರಮೇಶ ಜಾರಕಿಹೊಳಿ ಬೆಂಗಳೂರಿನಲ್ಲಿ ದಿಡಿರ್ ಪ್ರತ್ಯಕ್ಷ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿ ನಿಗೂಢ ನಡೆ ತೋರಿದ್ದ ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ನಿನ್ನೆ ರಾತ್ರಿ ಬೆಂಗಳೂರನಲ್ಲಿ ದಿಡಿರ್ ಪ್ರತ್ಯೇಕ್ಷರಾಗಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಳ ಜತೆಗೆ ಬಜೆಟ್ ಅಧಿವೇಶನಕ್ಕೂ ರಮೇಶ ಜಾರಕಿಹೊಳಿ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು.
ಬೆಂಗಳೂರಿಗೆ ಬಂದಿಳಿದ ರಮೇಶ ಮುಂದಿನ ನಡೆ ಏನೂ ಎನ್ನುವುದು ಕುತೂಹಲ ಕೆರಳಿಸಿದೆ.