UK Suddi
The news is by your side.

ಸರೋಜಿನಿ ನಾಯ್ಡು ಅವರ ಜನ್ಮ ದಿನದ ಶುಭಾಶಯ ಕೋರಿದ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ

ಬೆಳಗಾವಿ: ರಾಷ್ಟ್ರೀಯ ಭಾರತದ ಕಾಂಗ್ರೇಸ್‍‍ನ ಮೊದಲನೆಯ ಮಹಿಳಾ ಅಧ್ಯಕ್ಷೆ ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾದ ಸರೋಜಿನಿ ನಾಯ್ಡು ಅವರ ಜನ್ಮ ದಿನಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಶುಭಾಶಯ ಕೋರಿದ್ದಾರೆ.

ಸರೋಜಿನಿ ನಾಯ್ಡುರವರು ಭಾರತದ ಕೋಗಿಲೆ ಎನ್ನುವ ಹೆಸರಿನಿಂದಲೇ ಚಿಕ್ಕಂದಿನಲೂ ಪ್ರಸಿದ್ಧಿ ಹೊಂದಿದ್ದ ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಅತ್ಯುತ್ತಮ ಕವಯತ್ರಿ ಕೂಡಾ ಆಗಿದ್ದರು ಅವರ ತತ್ವ ಆದರ್ಶ ಮಾರ್ಗದರ್ಶನವನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ತಮ್ಮ ಫೆಸ್ ಬುಕ್ ಪೇಜ್ ಮೂಲಕ ಶುಭ ಸಂದೇಶವನ್ನು ತಿಳಿಸಿದ್ದಾರೆ.

Comments