UK Suddi
The news is by your side.

ಫೆ.22ಕ್ಕೆ ಮೈಲಾರ ಕಾರ್ಣಿಕೋತ್ಸವ.

ಬಳ್ಳಾರಿ: ಹೂವಿನಹಡಗಲಿ ತಾಲ್ಲೂಕು, ಮೈಲಾರ ಕ್ಷೆತ್ರ, ಶ್ರಿ ಮೈಲಾರಲಿಂಗ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೆ ಫೆಬ್ರವರಿ ೧೨ ರಿಂದ ೨೩ ರ ವರೆಗೆ ಜರುಗುತ್ತದೆ.

ಫೆಬ್ರವರಿ ೨೨ ರಂದು ಕಾರ್ಣಿಕೋತ್ಸವ ಜರುಗುತ್ತದೆ ಎಂದು ದೇವಸ್ಥಾನ ಕಾರ್ಯನಿವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments