UK Suddi
The news is by your side.

ಸ್ವಯಂ ಉದ್ಯೋಗ ಮಾಡಿ ಆರ್ಥಿಕವಾಗಿ ಸಬಲರಾಗಿ:ಡಾ.ಅನಿತಾ ಆರ್ ಕರೆ.

ಧಾರವಾಡ: ಮನುಷ್ಯನ ಬದುಕಿಗೆ ಸ್ವಯಂ ಉದ್ಯೊಗವಾಗುದ್ದು, ಸನಾವಶ್ಯಕವಾಗಿ ಜೀವನವನ್ನು ಕಾಲಹರಣ ಮಾಡದೇ ತಮಗಿಷ್ಟವಾದ ಸ್ವಯಂ ಉದ್ಯೊಗಗಳಲ್ಲಿ ತೋಡಗಿಸಿಕೋಂಡು ಆರ್ಥಿಕವಾಗಿ ಸಬಲರಾಗಿ ಬಿಡುಗಡೆಯ ಅಧೀಕ್ಷಕರಾದ ಶ್ರಿಮತಿ ಡಾ.ಅನಿತಾ.ಆರ್ ರವರು ಕರೆ ನೀಡಿದರು.

ಅವರು ಕೇಂದ್ರ ಕಾರಾಗೃಹ ಧಾರವಾಡ,ವೇದಾ ಸಂಸ್ಥೆ ಧಾರಾವಾಡ ಹಾಗೂ ಜವಳಿ ಇಲಾಖೆ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಫೆ. ೧೨, ರಂದು ಮಂಗಳವಾರದಂದು ಸಾಯಂಕಲ ೪ ಗಂಟೆಗೆ ಕಾರಗೃಹದ ಗಾಂಧಿ ಭವನದಲ್ಲಿ “ಸ್ವಯಂ ಉದ್ಯೊಗ ಮತ್ತು ಪ್ರೆರಣಾ ಶಿಬಿರ” ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಅವರುಬಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜನರ ಆಸಕ್ತಿಗೆ ಅನುಗುಣವಾಗಿ ಉತ್ಪನ್ನಗಳ ಅವಶ್ಯಕತೆ ಇದ್ದು ಅಂತಹ ಉದ್ಯೊಗಳಲ್ಲಿ ಸಂಸ್ಥೆ ಬಂದಿಗಳನ್ನು ತೋಡಗಿಸಿ ಅವರು ಆರ್ಥಿಕವಾಗಿ ಸಬಲರನ್ನಾಗಿ ಮಾಡಲ್ಲು ಇಂತಹ ಸ್ವಯಂ ಉದ್ಯೊಗ ತರಬೇತಿಗಳು ಅವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಟಾಟನೆಯನ್ನು ಕಿಟಲ್ ಕಾಲೇಜ್ ಧಾರವಾಡ ಪ್ರಾಧ್ಯಾಪಕರಾದ ಡಾ.ಎಂ.ವೈ ಸಾವಂತ್ ನೆರವೇರಿಸಿದರು.

ವಿ.ಎಸ್ ಡವಳೆಯವರು,ಶ್ರಿಮತಿ ರತಿ ಶ್ರಿನಿವಾಸನ್ ಮಾತನಾಡಿದರು.

Comments