UK Suddi
The news is by your side.

ಮೌಲನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ.

ಬೆಳಗಾವಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 14 ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಳಗಾವಿ ನಗರ -1, ಬೆಳಗಾವಿ ನಗರ -2, ಹುಕ್ಕೇರಿ-3, (ಹುಕ್ಕೇರಿ, ಸಂಕೇಶ್ವರ, ಯಮಕನಮರಡಿ) ಖಾನಾಪೂರ , ಗೋಕಾಕ, ರಾಯಭಾಗ (ಕುಡಚಿ), ರಾಮದುರ್ಗ, ಸವದತ್ತಿ, ಮೂಡಲಗಿ, ಚಿಕ್ಕೋಡಿ, ಸದಲಗಾ, ಕಿತ್ತೂರು ಶಾಲೆಗಳಿಗೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಮೇಲ್ಕಂಡ ಶಾಲೆಗಳು ಆಂಗ್ಲ ಮಾಧ್ಯಮದಲ್ಲಿ ನಡೆಯುತ್ತಿದ್ದು ಶೇ 75% ಅಲ್ಪಸಂಖ್ಯಾತರ ಸಮುದಾಯಕ್ಕೆ (ಜೈನ್, ಮುಸ್ಲಿಂ, ಕ್ರಿಸ್ಚಿಯನ್, ಬೌದ್ಧ, ಪಾರ್ಸಿ, ಸಿಖ್ ). ಮತ್ತು ಶೇ 25% ಇತರೆ ಸಮುದಾಯದವರಿಗೆ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 15/04/2019

ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ (6 ನೇ ತರಗತಿ) :15/04/2019

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಳಗಾವಿ 0831-2463033

ಮೌಲನಾ ಆಜಾದ್ ಶಾಲೆಗಳ ಪ್ರಾಂಶುಪಾಲರು:

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ ಬೆಳಗಾವಿ ನಗರ-1: 9972944831

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ ಬೆಳಗಾವಿ ನಗರ-2: 9880479842

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ – ಖಾನಾಪೂರ: 9916168583

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ – ಗೋಕಾಕ: 9632717246

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ – ಕುಡಚಿ: 9482728382

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ – ರಾಮದುರ್ಗ: 8951719551

ಪ್ರಾಂಶುಪಾಲರು:ವಮೌಲಾನಾ ಆಜಾದ್ ಮಾದರಿ ಶಾಲೆ – ಹುಕ್ಕೇರಿ: 8951669687

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ – ಯಮಕನಮರಡಿ: 7829883586

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ – ಸಂಕೇಶ್ವರ: 8951669687

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ – ಸದಲಗಾ : 9738530516

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ – ಚಿಕ್ಕೋಡಿ: 9980091492

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ – ಸವದತ್ತಿ: 9686096111

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ – ಕಿತ್ತೂರ: 8073359727

ಪ್ರಾಂಶುಪಾಲರು: ಮೌಲಾನಾ ಆಜಾದ್ ಮಾದರಿ ಶಾಲೆ – ಮೂಡಲಗಿ : 8073359727

ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳು:

ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೆಂದ್ರ,
ಬೆಳಗಾವಿ – 0831-2451264

ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೆಂದ್ರ,
ರಾಯಬಾಗ – 9741960961

ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೆಂದ್ರ, ಗೋಕಾಕ- 7406821143

ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೆಂದ್ರ,
ರಾಮದುರ್ಗ- 9008376840

ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೆಂದ್ರ,
ಹುಕ್ಕೇರಿ- 9964494147

ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೆಂದ್ರ,
ಖಾನಾಪೂರ- 8618348466

ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೆಂದ್ರ,
ಸವದತ್ತಿ- 9590291549

ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೆಂದ್ರ,
ಚಿಕ್ಕೋಡಿ- 8095878321

ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೆಂದ್ರ,
ಅಥಣಿ – 9008798763

ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೆಂದ್ರ,
ಬೈಲಹೊಂಗಲ- 9632012404.

Comments