UK Suddi
The news is by your side.

ಸಂಸದ ಪ್ರಕಾಶ ಹುಕ್ಕೇರಿಗೆ ಶನಿಕಾಟ ಶುರುವಾಗಿದೆಯಂತೆ.

ಬೆಳಗಾವಿ: ಸಂಸದ ಪ್ರಕಾಶ್ ಹುಕ್ಕೇರಿಗೆ ಶನಿ ಕಾಟ ಆರಂಭವಾಗಿದೆಯಂತೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಪ್ರಕಾಶ್ ಹುಕ್ಕೇರಿ ಮಾರ್ಮಿಕವಾಗಿ ಹೇಳಿಕೊಂಡಿದ್ದಾರೆ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಪ್ರಕಾಶ ಒಳನುಡಿ ನುಡಿದರು. ನನಗೆ ಸದ್ಯಕ್ಕೆ ಶನಿ ಕಾಟ ಆರಂಭವಾಗಿದೆ, ಕಳೆದ ಮೂವತ್ತೈದು ವರ್ಷದಿಂದ ಗುರು ಶನಿಕಾಟ ಇದ್ದೆ ಇದೆ! ಈಗ ಏರಿರುವ ಶನಿಯೇನು ಹೊಸದಲ್ಲ ಎಂದರು ಸಂಸದ ಪ್ರಕಾಶ್ ಹುಕ್ಕೇರಿ.

Comments