UK Suddi
The news is by your side.

ಕೊಪ್ಪಳದ ಕಾಂಗ್ರೆಸ್ ಟಿಕೆಟ್ ರಾಜಶೇಖರ್ ಇಟ್ನಾಳ್ಗೆ ಫಿಕ್ಸ್ -ಬೂದಗುಂಪಾಲ್ಲಿ ಪಟಾಕಿ ಸಿಡಿಸಿ ಸಂತಸ.

ಕೊಪ್ಪಳ:ಕೊಪ್ಪಳ ಲೋಕಸಭಾ ಕಾಂಗ್ರೆಸ್ ಟಿಕೆಟ್ ರಾಜಶೇಖರ್ ಹಿಟ್ನಾಳ್ ಅವರಿಗೆ ಬಹುತೇಕ ಫಿಕ್ಸ್ ಆಗಿದೆ.ಕೊಪ್ಪಳದಲ್ಲಿ ಬಹುತೇಕ ಹಿಂದುಳಿದ ಅಲ್ಪಸಂಖ್ಯಾತ ಮತಗಳು ಬಹುತೇಕ ಇರುವುದರಿಂದ ಕೊಪ್ಪಳ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ ಎಂದು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜಶೇಖರ್ ಹಿಟ್ನಾಳ್ ಅವರಿಗೆ ಟಿಕೆಟ್ ನೀಡಿದ ಕಾರಣ ಬೂದಗುಂಪಾದಲ್ಲಿ ಪಟಾಕಿ ಹಚ್ಚಿ ಕೆಕ್ ಕತ್ತರಿಸಿ ಪರಸ್ಪರ ಸಿಹಿ ಹಂಚಿಕೊಳ್ಳುವ ಮುಖಾಂತರ ಕಾಂಗ್ರೆಸ್ಸ್ ಕಾರ್ಯಕರ್ತರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಬಸವರಾಜ್ ಪೆದ್ಲರ್ ಗೋವಿಂದರಾಜ್ ಇಳಿಗೆರ
ಕರಿಯಪ್ಪ ಬಾವಿಕಟ್ಟಿ ಸಂಗಪ್ಪ ಇಳಿಗೇರ ಮತ್ತು ಕಾಂಗ್ರೆಸ್ ಮತ್ತು ಇತರ ಪಕ್ಷದ ಯುವಕರು ಪಾಲ್ಗೊಂಡಿದ್ದರು.
*ಕೊಪ್ಪಳದ ಕಾಂಗ್ರೆಸ್ ಟಿಕೆಟ್ ರಾಜಶೇಖರ್ ಇಟ್ನಾಳ್ಗೆ ಪಿಕ್ಷ್ -ಬೂದಗುಂಪಾಲ್ಲಿ ಪಟಾಕಿ ಸಿಡಿಸಿ ಸಂತಸ*

Comments