UK Suddi
The news is by your side.

ಅಲ್ಪಸಂಖ್ಯಾತರ ಮೋರ್ಚಾ ವತಿಯಿಂದ ಪಿಳ್ಳಿ ಯವರಿಗೆ ಶ್ರದ್ಧಾಂಜಲಿ.

ಗದಗ:ಇಲ್ಲಿನ ರೇಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತರ ಮೋರ್ಚಾ ವತಿಯಿಂದ ಇತ್ತೀಚೆಗೆ ನಿಧನರಾದ ನಗರಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಸದಾನಂದ ಪಿಳ್ಳಿ ಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಈರ್ಷಾದ ಮಾನ್ವಿ, ಗೈಬುಸಾಬ ಕಲೆಬಾಯಿ, ನಗರ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾದ ಸಾಧಿಕ ಮನಿಯರ, ಸುಲೇಮಾನ, ಸಿರಾಜ ಲಕ್ಕುಂಡಿ, ನಹಿಮ್ ಕೌತಾಳ, ನಿಸಾರ ನಮಾಜಿ ಹಾಗೂ ಇನ್ನೂ ಹಲವಾರು ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಪ್ರಭು ಗಂಜಿಹಾಳ
ಮೊ:9448775346

Comments