UK Suddi
The news is by your side.

ಗೆಲುವಿಗಾಗಿ ಹನುಮನ ಜಪ ಮಾಡಿದ ಪ್ರಹ್ಲಾದ್ ಜೋಶಿ.

ಧಾರವಾಡ:ಸಂಸದ ಪ್ರಹ್ಲಾದ್ ಜೋಷಿ ಅವರು ಸಮೀಪದ ನುಗ್ಗಿಕೇರಿಯ ಐತಿಹಾಸಿಕ ಹನುಮಂತ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನವನ್ನು ಪಡೆದರು.

ಶನಿವಾರದಂದು ಹನುಮಂತ ದೇವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ನುಗ್ಗಿಕೇರಿ ಹನುಮಂತ ದೇವರಿಗೆ ವಿಶೇಷ ಕುಂಕುಮಾರ್ಚನೆ ಪೂಜೆ ಸಲ್ಲಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಜೊತೆ ಜೋಷಿ ಅವರು ಹನುಮಂತ ದೇವರ ದರ್ಶನ ಪಡೆದು ಗೆಲುವಿಗಾಗಿ ಹನುಮನ ಜಪ ಮಾಡಿದರು.

ಜೋಶಿಗೆ ನೂರಾರು ಕಾರ್ಯಕರ್ತರು ಸಾಥ್ ನೀಡಿದ್ದರು.

Comments