UK Suddi
The news is by your side.

ಚುನಾವಣಾ ಹೊಸ್ತಿಲಿನಲ್ಲಿ: ದೇಶದ ಮೊದಲ ಲೋಕಪಾಲರಾಗಿ ಪಿ.ಸಿ. ಘೋಷ್ ನೇಮಕ.

ಹೊಸದಿಲ್ಲಿ: ದೇಶದ ಮೊದಲ ಲೋಕಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಪಿ.ಸಿ. ಘೋಷ ನೇಮಕಗೊಂಡಿದ್ದಾರೆ.

ಲೋಕಪಾಲರನ್ನು ನೇಮಿಸುವಂತೆ ಕೇಂದ್ರ ಸರಕಾರದ ಮೇಲೆ ನಿರಂತರ ಒತ್ತಡವಿತ್ತು. ಅಂತೂ ಅಧಿಕಾರಾವಧಿಯ ಕೊನೆ ಗಳಿಗೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದರು ಸರಕಾರ ಮೊದಲ ಲೋಕಪಾಲರನ್ನು ನೇಮಕಗೊಳಿಸಿದೆ.

Comments