UK Suddi
The news is by your side.

ನಕ್ಸಲರ ಗುಂಡೇಟಿಗೆ ಬಲಿಯಾದ ಖಾನಾಪುರ ಯೋಧ.

ಬೆಳಗಾವಿ:ಜಿಲ್ಲೆಯ ಖಾನಾಪುರ ತಾಲೂಕಿನ ನಾವಗಾ ಗ್ರಾಮದ ಬಿಎಸ್ಎಫ್ ಯೋಧ ರಾಹುಲ್ ವಸಂತ್ ಶಿಂದೆ(26) ನಕ್ಸಲರ ಗುಂಡೇಟಿಗೆ ಬಲಿಯಾಗಿದ್ದಾರೆ.

ಭಾನುವಾರ ನಸುಕಿನ ಜಾವ ಪಶ್ಚಿಮ ಬಂಗಾಳದಲ್ಲಿ ನೈಟ್ ಡ್ಯೂಟಿ ಮುಗಿಸಿ ತಮ್ಮ ಹೆಡ್ ಕ್ವಾಟರ್ಸ್ನತ್ತ ವಾಪಸ ಬರುತ್ತಿದ್ದ ವೇಳೆ ನಕ್ಸಲರ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ.

ಯೋದ ರಾಹುಲ್ ಪಾರ್ಥಿವ ಶರೀರ ಗೋವಾ ಮಾರ್ಗವಾಗಿ ಸೋಮವಾರ ಸ್ವಗ್ರಾಮಕ್ಕೆ ಅಗಮಿಸಬಹುದೆಂದು ಹೇಳಲಾಗುತ್ತಿದೆ.

Comments