UK Suddi
The news is by your side.

SSLC ಯಲ್ಲಿ ಹಾಸನ ಫಸ್ಟ್ ಬರಲು ಭವಾನಿ ರೇವಣ್ಣ ಕೂಡ ಕಾರಣ ಯಾಕೆ ಗೋತ್ತಾ…!!

ಹಾಸನ: ಕಳೆದ ಎಲ್ಲ ವರ್ಷದ ದಾಖಲೆಗಳನ್ನೂ ಧೂಳೀಪಟ ಮಾಡಿ ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಇದಕ್ಕೆ ಕಾರಣವೇನು ಗೋತ್ತಾ ಭವಾನಿ ರೇವಣ್ಣ ಹೌದು ಈ ಯಶಸ್ಸಿನ ಹಿಂದೆ ಭವಾನಿ ರೇವಣ್ಣವರ ಪಾತ್ರ ಕೂಡ ಬಹು ಮುಖ್ಯವಾಗಿದೆ.

ಜಿಲ್ಲೆಯಲ್ಲಿ ಭವಾನಿ ರೇವಣ್ಣ ತೆಗೆದುಕೊಂಡ ಕ್ರಮಗಳು:

ಹಾಸನ ಪ್ರಥಮ ಸ್ಥಾನಕ್ಕೇರಲು 3-4 ಬಾರಿ ನಿರಂತರವಾಗಿ ಸಭೆ ನಡೆಸಲಾಗಿತ್ತು. ಶಿಕ್ಷಣ ಇಲಾಖೆ ಜತೆ ಸಿಎಂ, ರಾಜ್ಯ ಕಾರ್ಯದರ್ಶಿ, ಸಭೆಗಳು ಆಗಿವೆ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯು ಆಗಿರುದರಿಂದ ವಿಶೇಷ ತರಗತಿ ನಡೆಸಲು ಸೂಚಿಸಿದ್ದರು. ರೇವಣ್ಣ ಸಚಿವರಾದ ಬಳಿದ ಎಲ್ಲಾ ಮುಖ್ಯೋಪಾಧ್ಯಾಯರನ್ನ ಕರೆಸಿ 2 ಬಾರಿ ಸಭೆ ನಡೆಸಿದ್ದರು ಬೆಳಗ್ಗೆ, ಸಂಜೆ ವಿಶೇಷ ತರಬೇತಿ ನಡೆಸಲು ಸೂಚಿಸಲಾಗಿತ್ತು ಎಂದು ಹಾಸನದಲ್ಲಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

Comments