UK Suddi
The news is by your side.

ಚಂದರಗಿ ಕುಟುಂಬದ ಬಳುವಳಿಯಾದ ಸಂಗೀತ ಕ್ಷೇತ್ರ

ರಾಮದುರ್ಗ(ಬೆಳಗಾವಿ):ರಾಮದುರ್ಗದ ನೇಕಾರ ಮನೆತನದ ಚಂದರಗಿ ಕುಟುಂಬದವರಿಗೂ ಸಂಗೀತಕ್ಕೂ ಏನೋ ಅವಿನಾಭಾವ ಸಂಬಂಧವಿದೆ. ಈ ಮನೆತನದ ನಾಲ್ಕನೇ ತಲೆಮಾರಿನ ವರೆಗೂ…
Read More...

ಕಟ್ಟಡ ಕುಸಿತ ಪ್ರಕರಣ:ಮೇ.10 ರಂದು ವಿಚಾರಣೆ

ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡವು ಕಳೆದ ಮಾರ್ಚ್ 19 ರಂದು ಕುಸಿತಗೊಂಡಿತ್ತು. ಈ ಪ್ರಕರಣದ…
Read More...

ಬದುಕಿನಲ್ಲಿ ಸುಸಂಸ್ಕøತರಾಗಲು ಪುರಾಣ ಪ್ರವಚನಗಳ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು…

ಮುನವಳ್ಳಿ(ಬೆಳಗಾವಿ): “ಇಂದಿನ ಯಾಂತ್ರಿಕೃತ ಬದುಕಿನಲ್ಲಿ ನಮ್ಮ ಸಂಸ್ಕøತಿಯನ್ನು ಸಾರುವ ಪುರಾಣ ಪ್ರವಚನಗಳಲ್ಲಿ ಜೀವನಮೌಲ್ಯ ಅಡಗಿದೆ.ದೇವಸ್ಥಾನಗಳು ಹಬ್ಬ…
Read More...

ಬರ ಪರಿಹಾರ ಕಾಮಗಾರಿಗಳಿಗೆ ಬಿಜೆಪಿ ಅಡ್ಡಿ:ಕೃಷ್ಣ ಬೈರೇಗೌಡ.

ಬೆಂಗಳೂರು: ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳಿಗೆ ಬಿಜೆಪಿ ಅಡ್ಡಿ ಮಾಡುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಗಂಭೀರವಾಗಿ ಆರೋಪಿಸಿದ್ದಾರೆ. ಸರಕಾರ…
Read More...

ಜೂನ್ ತಿಂಗಳಲ್ಲಿ ‘ಸ್ವಚ್ಚಮೇವ ಜಯತೆ’ ಆಂದೋಲನ.

ಧಾರವಾಡ: ಸ್ವಚ್ಚ ಭಾರತ ಮಿಷನ್ ಯೋಜನೆಯಡಿಯಲ್ಲಿ ಜೂನ್ ತಿಂಗಳಲ್ಲಿ ಸ್ವಚ್ಛಮೇವ ಜಯತೆ ಆಂದೋಲನ ಆಯೋಜಿಸಿ ಸ್ವಚ್ಛತೆ ಅರಿವು ಮೂಡಿಸುವ ಹಾಗೂ ಜಿಲ್ಲೆಯಲ್ಲಿ…
Read More...

ಎಸ್ಸೆಸ್ಸೆಲ್ಸಿ ಪರೀಕ್ಷೆ ಬೆಳಗಾವಿ ಜಿಲ್ಲೆಗೆ ರಾಮದುರ್ಗ ಫಸ್ಟ್

ರಾಮದುರ್ಗ(ಬೆಳಗಾವಿ):ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ರಾಮದುರ್ಗ ಮತ್ತೊಮ್ಮೆ ಸಾಧನೆ ಮಾಡಿದೆ. ರಾಜ್ಯದ…
Read More...

ಕುಂದಗೋಳ ಕ್ಷೇತ್ರದ ವ್ಯಾಪ್ತಿಯಲ್ಲಿ ಮೇ 19 ರಂದು ಜಾತ್ರೆ,ಸಂತೆ ನಿಷೇಧ.

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಮೇ.19 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂದು ನಡೆಯಬೇಕಿದ್ದ…
Read More...

ಕರಲಟ್ಟಿ ಬ್ರದರ್ಸ್ಗೆ ಸಿಹಿ ತಿನಿಸಿ ಶುಭ ಹಾರೈಸಿದ ಶಾಸಕ ಸಿದ್ದು ಸವದಿ.

ಬನಹಟ್ಟಿ(ಬಾಗಲಕೋಟೆ):ಜಿಲ್ಲೆಯ ಬನಹಟ್ಟಿ ನಗರದಲ್ಲಿ ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ಸ್ಥಾನ ಪಡೆದ ಇಲ್ಲಿನ ಎಸ್ ಆರ್ ಎ…
Read More...

ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ:ಮೂವರು ಪೊಲೀಸ್ ಪೇದೆಗಳ ಅಮಾನತ್ತು.

ಧಾರವಾಡ: ಏಪ್ರಿಲ್ 28 ರಂದು ನವಲಗುಂದ ಪಟ್ಟಣದ ಕರ್ನಾಟಕ ಬ್ಯಾಂಕ್ ಎಟಿಎಂ ಸೆಕ್ಯೂರಿಟಿ ಗಾರ್ಡ್ ಆನಂದ ನಾಗಪ್ಪ ನರಗುಂದ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ…
Read More...

ನೀರಿನ ಘಟಕ ನಿರ್ಮಿಸಿ 2ವರ್ಷ ಕಳೆದರೂ-ಗ್ರಾಮಸ್ಥರು ಸೇವಿಸಿಲ್ಲ ಒಂದು ಹನಿ ನೀರು.

ಹುನಗುಂದ(ಬಾಗಲಕೋಟೆ):ರಾಜ್ಯ ಸರ್ಕಾರ ನಗರ,ಪಟ್ಟಣ ಮತ್ತು ಗ್ರಾಮೀಣ ಜನರಿಗೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ರಾಜ್ಯದಲ್ಲಿ ಕೋಟಿ ಕೋಟಿ ಹಣ…
Read More...